river blindness
ನಾಮವಾಚಕ

ನದೀಕುರುಡು; ಲಾರ್ವಗಳು ಕಣ್ಣಿನವರೆಗೂ ಹೋಗಿ ಕುರುಡನ್ನುಂಟುಮಾಡಬಲ್ಲ, ಪರಾವಲಂಬಿ ಹುಳುವಿನಿಂದಾಗುವ, ಒಂದು ಚರ್ಮ ರೋಗ.